Published
8 months agoon
By
Akkare Newsಪುತ್ತೂರು ಏ 27,ಹರಿಪ್ರಸಾದ್ ಹೋಟೆಲ್ ಬಳಿ ಬೃಹತ್ ಗಾತ್ರದ ಮಾವಿನಮರ ಬಿದ್ದು ವಾಹನಗಳಿಗೆ ಹಾನಿಯಾಗಿದ್ದು, ಸಂಚಾರಕ್ಕೆ ತೊಂದರೆ ಯಾದ ಮಾಹಿತಿ ತಿಳಿದ ಕೂಡಲೇ, ಶಾಸಕರಾದ ಅಶೋಕ್ ಕುಮಾರ್ ರೈ ಯವರು ತಕ್ಷಣ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮರವನ್ನು ತೆರವುಗೊಳಿಸಲು ಖಡಕ್ ಸೂಚನೆ ನೀಡಿದರು.