Published
4 months agoon
By
Akkare Newsಪುತ್ತೂರು: ಪುತ್ತೂರು ಶಿಶು ಅಭಿವೃದ್ಧಿ ಯೋಜನೆಗೆ ವ್ಯಾಪ್ತಿಗೊಳಪಟ್ಟ ಖಾಲಿ ಇರುವ 11 ಕಾರ್ಯಕರ್ತೆ ಹುದ್ದೆ ಹಾಗೂ 45 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ.19ರಿಂದ ಸೆ.18ರವರೆಗೆ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳು:
ಆರ್ಯಾಪು ಗ್ರಾಮದ ನೇಲ್ಯಡ್ಕ, ಐತ್ತೂರು ಗ್ರಾಮದ ಅಂತಿಬೆಟ್ಟು, ಕಾಯಿಮಣ ಗ್ರಾಮದ ನಾರ್ಯಬೈಲು, ಸವಣೂರು ಗ್ರಾಮದ ಮಾಂತೂರು, ಪಾಣಾಜೆ ಗ್ರಾಮದ ದೇವಸ್ಯ, ಕಾಣಿಯೂರು ಗ್ರಾಮದ ಏಲಡ್ಕ, ಐತ್ತೂರು ಗ್ರಾಮದ ಓಟಕಜೆ, ಪುತ್ತೂರು ಕಸಬಾದ ತೆಂಕಿಲ, ಸವಣೂರು ಗ್ರಾಮದ ಬಂಬಿಲ, ಕಡಬ ಪಟ್ಟಣ ಪಂಚಾಯತ್‌ನ ಮಡ್ಯಡ್ಕ, ಬೆಳಂದೂರು ಗ್ರಾಮದ ಅಮೈ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದೆ.
ಆರ್ಯಾಪು ಗ್ರಾಮದ ಇಡಬೆಟ್ಟು, ಬನ್ನೂರು ಗ್ರಾಮದ ಗುಂಡಿಜಾಲು, 34ನೆಕ್ಕಿಲಾಡಿ ಗ್ರಾಮದ ಮೈಂದಡ್ಕ, ಕೊಯಿಲ ಗ್ರಾಮದ ಕುದುಲೂರು, ಮರ್ದಾಳ ಗ್ರಾಮದ ನಡುಮಜಲು,ಕೌಕ್ರಾಡಿ ಗ್ರಾಮದ ಬೀಡುಬೈಲು, ಕಾಣಿಯೂರು ಗ್ರಾಮದ ಏಲಡ್ಕ, ಬೆಂಂದೂರು ಗ್ರಾಮದ ನಾರ್ಯಬೈಲು, ನರಿಮೊಗರು ಗ್ರಾಮದ ಪೇರಡ್ಕ, ಕೂಡುರಸ್ತೆ, ಕೆದಂಬಾಡಿ ಗ್ರಾಮದ ಸಾರೆಪುಣಿ, ಕೆಯ್ಯರು ಗ್ರಾಮದ ಕಣಿಯಾರು, ಸವಣೂರು ಗ್ರಾಮದ ಚೆನ್ನಾವರ, ಆಲಂಕಾರು ಗ್ರಾಮದ ನೆಕ್ಕರೆ, ಐತ್ತೂರು ಗ್ರಾಮದ ಎನ್‌ಕೂಪು, ಬೆತ್ತೋಡಿ, ಪೆರಾಬೆ ಗ್ರಾಮದ ಇಡಾಳ,
ಪುತ್ತೂರು ನಗರಸಭೆಯ ಬನ್ನೂರು ಶಾಲೆ, ಸಂಪ್ಯ, ಆರ್ಯಾಪು ಗ್ರಾಮದ ಮಲಾರೆ, ಕೆಯ್ಯುರು ಗ್ರಾಮದ ಮಾಡಾವು, ಕೋಡಿಂಬಾಡಿ ಗ್ರಾಮದ ಕೊಡಿಮರ, ಕೊಯಿಲ ಗ್ರಾಮದ ಕೊನೆಮಜಲು, ಪೆರಾಬೆ ಗ್ರಾಮದ ಮನವಳಿಕೆ, ಮರ್ದಾಳ ಗ್ರಾಮದ ಪಾಲೆತ್ತಡ್ಕ ಕಡಬ ಪಟ್ಟಣ ಪಂಚಾಯತ್‌ನ ಕೊರಂದೂರು, ಕಲ್ಲಂತಡ್ಕ, ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು, ಬಲ್ನಾಡು ಗ್ರಾಮದ ಸಾಜ,34ನೆಕ್ಕಿಲಾಡಿ ಗ್ರಾಮದ ಕರವೇಲು, ಪಾಣಾಜೆ ಗ್ರಾಮದ ಕಲ್ಲಪದವು, ನರಿಮೊಗರು ಗ್ರಾಮದ ಆನಡ್ಕ, ಪುತ್ತೂರು ನಗರಸಭೆಯ ಬಾಲವನ, ಸವಣೂರು ಗ್ರಾಮದ ಪಾಲ್ತಾಡಿ ಉಪ್ಪಳಿಗೆ, ಕೌಕ್ರಾಡಿ ಗ್ರಾಮದ ಪಟ್ಲಡ್ಕ, ಸವಣೂರು ಗ್ರಾಮದ ಪೆರಿಯಡ್ಕ, ನೂಜಿಬಾಳ್ತಿಲ ಗ್ರಾಮದ ಅಡೆಂಜ, ಉಪ್ಪಿನಂಗಡಿ ಗ್ರಾಮದ ರಾಮನಗರ,