ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

ಕೋಡಿಂಬಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಮತ್ತು ಇನ್ವರ್ಟರ್ ಕೊಡುಗೆ

Published

on

ಕೋಡಿಂಬಾಡಿ :ಸೆ 12, ಕೋಡಿಂಬಾಡಿ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ಪುತ್ತೂರು ಇದರ ವತಿಯಿಂದ ಕಂಪ್ಯೂಟರ್ ಹಾಗೂ ದಾನಿಗಳಾದ ಶಾಲಾ ಹಿರಿಯ ವಿದ್ಯಾರ್ಥಿಗಳಾದ,ಸ್ಮಾರ್ಟ್ ಟೆಕ್ನಾಲಜಿ ಇದರ ಮಾಲಕರಾದ ಸತೀಶ್ ನಾಯಕ್ ಮೋನಡ್ಕ ಮತ್ತು ಹರೀಶ್ ಪ್ರಭು ಸೇಡಿಯಾಪು ಇವರು ಇನ್ವರ್ಟರ್,ಬ್ಯಾಟರಿ ನೀಡಿರುತ್ತಾರೆ.

 

 

 

ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುರೇಶ ಶೆಟ್ಟಿ ಬರಮೇಲು , ನಿವೃತ ಶಿಕ್ಷಕಿ ಲಕ್ಷ್ಮಿ , ಮತ್ತು ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು,ಶಾಲಾ ಮುಖ್ಯಾಪಾಧ್ಯಾಯರಾದ ಬಾಲಕೃಷ್ಣ ರವರು ಸ್ವಾಗತಿಸಿ ವಂದಿಸಿದರು.ದಾನಿಗಳಿಗೆ ಶಾಲಾ ಪರವಾಗಿ, ಎಸ್.ಡಿ.ಎಂ.ಸಿ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement