Published
2 months agoon
By
Akkare Newsಕರ್ನಾಟಕ ಸರಕಾರ ನೀಡಿದ ನೂತನ ಅಂಬುಲೆನ್ಸ್ ಶಾಸಕರಾದ ಅಶೋಕ್ ಕುಮಾರ್ ರೈ ಇವರು ಲೋಕಾರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಶ್ರೀಮತಿ ಆಶಾ ಪುತ್ತೂರಾಯ , ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ , ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಆಸ್ಕರ್ ಆನಂದ್ , ವಿಕ್ಟರ್ ಪಾಯಿಸ್ , ಪೂಡಾ ಸದಸ್ಯರಾದ ನಿಹಾಲ್ ಶೆಟ್ಟಿ , ಮುರಳೀದರ್ ರೈ ಮಠಂತಬೆಟ್ಟು , ರಂಜಿತ್ ಬಂಗೇರ , ಅಶೋಕ್ ಪೂಜಾರಿ ಬೆೊಳ್ಳಾಡಿ ಹಾಗು ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.