Connect with us

ಅಭಿವೃದ್ಧಿ ಕಾರ್ಯಗಳು

ಶಾಸಕ ಅಶೋಕ್ ಕುಮಾರ್ ರೈ ಸೂಚನೆ ಮೇರೆಗೆ ನಗರದ ಮುಖ್ಯ ರಸ್ತೆಗೆ ಪ್ಯಾಚ್ ವರ್ಕ್

Published

on

 

 

 

ಪುತ್ತೂರು: ಜ.19 : ಪುತ್ತೂರು‌ ನಗರದ ಮುಖ್ಯ ರಸ್ತೆಗಳಲ್ಲಿ ಪ್ಯಾಚ್ ವರ್ಕ್ ಕಾಮಗಾರಿ ಸಮರೋಪಾದಿಯಲ್ಲಿ‌ನಡೆಯುತ್ತಿದೆ. ಶಾಸಕ ಅಶೋಕ್ ರೈ ಸೂಚನೆ ಮೇರೆಗೆ ನಗರದ ಒಳಗಿನ ಎಲ್ಲಾ ರಸ್ತೆಗಳಿಗೂ ಪ್ಯಾಚ್ ವರ್ಕ್ ಕಾಮಗಾರಿ ನಡೆಯುತ್ತಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement