ಬೆಂಗಳೂರು: ಅಕ್ಷಯ ತೃತೀಯಾ ದಿನ ವಾದ ಬುಧವಾರ ರಾಜ್ಯದೆಲ್ಲೆಡೆ ಚಿನ್ನಾಭರಣಗಳ ಖರೀದಿ ಜೋರಾಗಿದ್ದು ರಾಜ್ಯದಲ್ಲಿ ಬರೋಬ್ಬರಿ 2 ಟನ್ ಚಿನ್ನ ಮಾರಾಟವಾಗಿದ್ದು, 1,700 ಕೋಟಿ ರೂ. ನಿಂದ 1,800 ಕೋಟಿ. ರೂ. ವಹಿವಾಟು ನಡೆದಿದೆ ಎಂದು...
ಅಹ್ಮದಾಬಾದ್: ಅಮುಲ್ ಸಂಸ್ಥೆಯ ಎಲ್ಲ ಮಾದರಿಯ ಹಾಲಿನ ಬೆಲೆ ಗುರುವಾರದಿಂದ ದೇಶಾದ್ಯಂತ ಪ್ರತೀ ಲೀ.ಗೆ 2 ರೂ. ಹೆಚ್ಚಳವಾಗುತ್ತಿದೆ. ಅಮುಲ್ ಮಾಲಕ ಸಂಸ್ಥೆಯಾದ ಮಾರ್ಕೆಟಿಂಗ್ ಫೆಡರೇಶನ್ ಈ ಬಗ್ಗೆ ಬುಧವಾರ ಘೋಷಿಸಿದೆ. ಪ್ರತೀ ಲೀ.ಗೆ 2 ರೂ....
ಬೆಳ್ಳಾರೆ: ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತನ್ನ ತಾಯಿಯ ಸಾವಿಗೆ ಕಾರಣವಾದ ಆರೋಪಿಗೆ ಶಿಕ್ಷೆ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಕ್ಯಾಮಣ ಗ್ರಾಮದ ಅಂಕಜಾಲು ನವಗ್ರಾಮ ಕಾಲನಿ...
ಮೇ.1 ರಂದು ಕಾರ್ಮಿಕ ದಿನಾಚರಣೆಯ ಸಂದರ್ಭ ನಡೆಯುವ ರಾಜ್ಯ ಮಟ್ಟದ ಸಮಾರಂಭದಲ್ಲಿ ರವಿ ಕಕ್ಕೆಪದವು ಅವರು ಕಾಯಕಯೋಗಿ ಪ್ರಶಸ್ತಿ ಪಡೆಯಲಿದ್ದಾರೆ. ಸಮಾಜಸೇವಕರ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಈ ಪ್ರಶಸ್ತಿಗೆ ಇವರೊಬ್ಬರೇ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ...