Connect with us

ಕ್ರೀಡೆ

2026-27ರ ಕಂಬಳ ವೇಳಾಪಟ್ಟಿ ಪ್ರಕಟ: ಮೈಸೂರು ಸೇರಿ 27 ಕಡೆ ಕಂಬಳ

Published

on

​ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ಸಭೆ ರವಿವಾರ (ಜೂ.21) ಮೂಡುಬಿದಿರೆಯಲ್ಲಿ ನಡೆದಿದೆ.

ಮೂಡುಬಿದಿರೆ ಹೊಸಬೆಟ್ಟು ಚಂದ್ರಹಾಸ ಸಾಧು ಸನಿಲ್‌ ಅವರು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

 

​ಇದೇ ವೇಳೆ 2026-27ರ ಸೀಸನ್ ನ ಕಂಬಳ ಕೂಟದ ವೇಳಾಪಟ್ಟಿ ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಂಬಳ ನಡೆಯಲಿದೆ. ಇದು ದಸರಾ ಸಮಯದಲ್ಲಿ ನಡೆಯಲಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement