Connect with us

ಉದ್ಯೋಗ

ಆ 7,ರಂದು ಮೂಡಬಿದ್ರೆ ಯ ಆಳ್ವಾಸ್ ಬೃಹತ್ ಉದ್ಯೋಗ ಮೇಳಕ್ಕೆ – ಪುತ್ತೂರು ಶಾಸಕರ ಕಚೇರಿಯಿಂದ ಉಚಿತ ಬಸ್ ವ್ಯವಸ್ಥೆ

Published

on

ದಿನಾಂಕ: 07/08/2026 ರಂದು ಆಳ್ವಾಸ್‌ನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳಿಗಾಗಿ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರ ವತಿಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ಹೊರಡುವ ಸಮಯ: ಬೆಳಗ್ಗೆ 7:00 ಗಂಟೆಗೆ 📍 ಹೊರಡುವ ಸ್ಥಳ: ಶಾಸಕರ ಕಚೇರಿ, ಪುತ್ತೂರು ✅ ಉದ್ಯೋಗ ಮೇಳ ಮುಗಿದ ನಂತರ ಸಂಜೆ ಬಸ್ ವಾಪಸ್ ಬರುವ ವ್ಯವಸ್ಥೆಯೂ ಇದೆ.

ಪ್ರತಿ ಬಸ್‌ನಲ್ಲಿಯೂ ಮಹಿಳಾ ಅಭ್ಯರ್ಥಿಗಳ ಅನುಕೂಲಕ್ಕಾಗಿ ಒಬ್ಬ ಮಹಿಳಾ ಮಾರ್ಗದರ್ಶಕರನ್ನು ನಿಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಕೆಳಗಿನ Google Form ಅನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. https://docs.google.com/forms/d/e/1FAIpQLSfa-aZ_la3YT1U84r9igm_iqB3jszSTzrFWWCEJVYJXxtqiPw/viewform?usp=dialog

 
 

Continue Reading
Click to comment

Leave a Reply

Your email address will not be published. Required fields are marked *

Advertisement