Published
5 months agoon
By
Akkare Newsಪುತ್ತೂರು : ಉಪ್ಪಿನಂಗಡಿ ವಲಯದ ಹಿರೆಬಂಡಾಡಿ ಗ್ರಾಮದ ಸುಶೀಲ ಅವರ ಮಗನ ಚಿಕಿತ್ಸೆಯ ಆಸ್ಪತ್ರೆಯ ವೆಚ್ಚ ರೂ. 16, 000 ಸಂಪೂರ್ಣ ಸುರಕ್ಷಾ ಮೊತ್ತದ ಚೆಕ್ಕ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಉಪ್ಪಿನಂಗಡಿ ವಲಯದ ಮೇಲ್ವಿಚಾರಕರು ಶಿವಪ್ಪ ಎಂ ಕೆ ಮತ್ತು ವಲಯದ ಎಲ್ಲಾ ಸೇವಾಪ್ರತಿನಿಧಿಅವರ ಉಪಸ್ಥಿತಿಯಲ್ಲಿ ಹತ್ತಾಂತರಿಸಲಾಯಿತು