Published
5 months agoon
By
Akkare Newsಶರೀಫ್ ಬಲ್ನಾಡು ನಗರಸಭೆ ನಾಮ ನಿರ್ದೇಶಿತ
ಜೂ.20: ಪುತ್ತೂರು ನಗರಸಭೆ ವ್ಯಾಪ್ತಿಯ ಪುತ್ತೂರು ಬಲ್ನಾಡು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳು, ಹಾಗೂ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಅದಕ್ಕೆ ಚರಂಡಿ ವ್ಯವಸ್ಥೆ ಮತ್ತು ಇನ್ನಿತರ ಹಲವಾರು ಸಮಸ್ಯೆಗಳ ಬಗ್ಗೆ ನಗರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಷರೀಫ್ ಬಲ್ನಾಡ್ ರವರ ನೇತೃತ್ವದಲ್ಲಿ ಪೌರಾಯುಕ್ತರಾದ ಮದು ಮನೋಹರ್ ರವರಿಗೆ ಮನವಿ ಮಾಡಲಾಯಿತು
ಈ ಸಂದರ್ಭದಲ್ಲಿ, ಇಸ್ಮಾಯಿಲ್ .ಎಂ .ಬಿ, ಜುಬೇರ್, ಲತೀಫ್, ಬಾಪಾಕುನ್ಜಿ, ಸಂಸುದ್ದೀನ್, ರಾಧಾಕೃಷ್ಣ, ಜನಾರ್ದನ, ಆನಂದ ಕರಿಯಡ್ಕ, ಮಹಮ್ಮದ್( ಮಮ್ಮದ್ ) ಉಪಸ್ಥಿತರಿದ್ದರು.