Published
6 days agoon
By
Akkare Newsಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಒಳಚರಂಡಿ ಕಾಮಗಾರಿ ಕುರಿತು ಪುತ್ತೂರು ಶಾಸಕ ಅಶೋಕ್ ರೈ ಅವರು ನಗರಾಡಳಿತ ಇಲಾಖೆ ಪ್ರಮುಖ ಅಧಿಕಾರಿ ಜೊತೆ ಶುಕ್ರವಾರ ಚರ್ಚೆ ನಡೆಸಿದ್ದು ಶೀಘ್ರದಲ್ಲೇ ಒಳಚರಂಡಿ ಕಾಮಗಾರಿ ಕಾರ್ಯಗತಗೊಳಿಸುವ ಬಗ್ಗೆ ಚರ್ಚೆ ನಡೆಸಿದರು.
ಅವರು ದಿನಾಂಕ 7/11/24 ರಂದು ಸುಲತ ಬಿ.ಸಿ ರೋಡ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 19 ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು .
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ನಗರದ ಬೆಳವಣಿಗೆಗೆ ಅಡ್ಡಿಯಾಗಿದೆ.ನಗರದಲ್ಲಿ ಒಳಚರಂಡಿ ಕಾಮಗಾರಿಸಮರ್ಪಕವಾಗಿಲ್ಲದ ಕಾರಣ ಇಲ್ಲಿಸಮಸ್ಯೆ ಉಂಟಾಗುತ್ತಿದೆ. ಮಳೆಗಾಲದಲ್ಲಿ ಈಸಮಸ್ಯೆ ವಿಪರೀತಹಂತಕ್ಕೆತಲುಪುತ್ತದೆ.ನೀರು ಸಮರ್ಪಕವಾಗಿ ಹರಿದು ಹೋಗುವಲ್ಲಿ ಒಳಚರಂಡಿವ್ಯವಸ್ಥೆ ಮಾಡದೇಇದ್ದಲ್ಲಿಮುಂದಿನದಿನಗಳಲ್ಲಿ ಪುತ್ತೂರುನಗರದಲ್ಲಿ ತೀವ್ರಸಮಸ್ಯೆ ಉಂಟಾಗಲಿದೆ. ನಗರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗೆ ಸರಕಾರಅನುದಾನ ಒದಗಿಸುವುದಾಗಿ ಭರವಸೆಯನ್ನುನೀಡಿದ ಹಿನ್ನೆಲೆಯಲ್ಲಿನಗರಾಡಳಿತ ಇಲಾಖೆ ಈ ವಿಚಾರದಲ್ಲಿ ಹೆಚ್ಚಿನಮುತುವರ್ಜಿ ವಹಿಸುವ ಅಗತ್ಯತೆ ಇದೆ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದರು.
ಈಸಂದರ್ಭದಲ್ಲಿನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್,ಕೆಯುಐಡಿಎಫ್ ಸಿ ಎಂಡಿ ಶರತ್ ಕುಮಾರ್ ಮತ್ತುನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಉಪಸ್ಥಿತರಿದ್ದರು.