Published
8 months agoon
By
Akkare News


ವಿಟ್ಲ ಪಡ್ನೂರು ಗ್ರಾಮ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟ ದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ ಇವರು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರ್ ಎಂ ಎಸ್ ಎ ವಿಟ್ಲ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕೀರ್ತಿ. 26/6/2025ರಿಂದ 30/6/2025ವರಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟವು ತುಮಕೂರು ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ಕೀರ್ತಿ ರವರು ಭಾಗವಹಿಸಲಿದ್ದಾರೆ ಹಾಗೂ ಇವರ ಕ್ರೀಡಾ ಸಾಧನೆಯು ಯಶಸ್ವಿ ಯಾಗಿ ಪ್ರಜ್ವಲಿಸಲಿ .








