ಅಪಘಾತ ಉಪ್ಪಿನಂಗಡಿ: ಬೈಕ್-ಲಾರಿ ನಡುವೆ ಅಪಘಾತ : ಬೈಕ್ ಸವಾರ ಮೃತ್ಯು- ಮಹಿಳೆ ಗಂಭೀರ Published 3 hours ago on April 29, 2026 By Akkare News ಉಪ್ಪಿನಂಗಡಿ: ಬೈಕ್-ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಕಾರ್ತಿಕ್ ಪೆರಿಯಡ್ಕಸಾವನ್ನಪ್ಪಿದ ಘಟನೆ,ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಏ.29ರಂದು ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಹಸವಾರೆ ಮಹಿಳೆ ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ‘ Related Topics: Don't Miss ಪುತ್ತೂರು,ಪಡೀಲ್ : ಬೈಕ್ ಗಳ ನಡುವೆ ಡಿಕ್ಕಿ,ಬೆಳ್ಳಿಪ್ಪಾಡಿ ಯುವಕ ಸ್ಥಳದಲ್ಲೇ ಮೃತ್ಯು. ಸಿ ಸಿ ಟಿ ವಿ ವೀಡಿಯೋ ವೈರಲ್… Continue Reading You may like Click to comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.