Published
10 months agoon
By
Akkare Newsಪುತ್ತೂರು ಫೆ15: ಕರ್ನಾಟಕಪ್ರದೇಶಕಾಂಗ್ರೇಸ್ ಸಮಿತಿ ವತಿಯಿಂದ ದಿನಾಂಕ 17-02-2024 ರಂದುನಡೆಯುವ ರಾಜ್ಯ ಮಟ್ಟದ ಬ್ರಹತ್ ಕಾರ್ಯಕರ್ತರ ಸಮಾವೇಶವನ್ನು ಯಶಸ್ವಿಗೊಳಿಸುವ ಸಲುವಾಗಿ ಈದಿನ ಇಡ್ಕಿದುವಲಯಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಭೆಯನ್ನು ಮಿತ್ತೂರು ಅಕ್ಕರೆ ಸಾದಿಕ್ ರವರ ಮನೆಯಲ್ಲಿ ನಡೆಸಲಾಯಿತು ಇಡ್ಕಿದುಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬೂತ್ ಅಧ್ಯಕ್ಷರುಗಳು ಕಾರ್ಯಪ್ರವ್ರ್ರತ ರಾಗುವಂತೆ ನಿರ್ಣಯ ಕೈಗೊಳ್ಳಲಾಯಿತು
ಸಭೆಯ ನೇತ್ರ್ ತ್ವವನ್ನು ವಲಯಾದ್ಯಕ್ಷ ಅಬ್ದುಲ್ ನಾಸಿರ್ ಕೋಲ್ಪೆ ವಹಿಸಿದ್ದರು ಬೂತ್ ಅಧ್ಯಕ್ಷ ರುಗಳಾದ ಲಕ್ಷ್ಮಣ ಕುಲಾಲ್, ಹಂಝ ಖಂದಕ್, ಅಬ್ದುಲ್ ಲತೀಫ್ ದಲ್ಕಾಜೆ ಬೂತ್ ಪದಾಧಿಕಾರಿಗಳಾದ ಹಂಝ ಮಿತ್ತೂರು ,ಫಾರೂಕ್ ಮಣಿಯಾರ್, ಸಾದಿಕ್ ಅಕ್ಕರೆ,ಹಂಝ ಮೈಕೆ, ಸಿದ್ದೀಕ್ ಎಂ.ಪಿ ಉಪಸ್ಥಿತರಿದ್ದರು