ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಸುಸಜ್ಜಿತವಾದ ಮಲ್ಟಿ ಪರ್ಪಸ್ ಹಾಲ್ 'ಸಿಂಗಾರ ಮಂಟಪ ಕೋಡಿಂಬಾಡಿ' ಯುಗಾದಿಯ ಶುಭದಿನವಾದ ಎ.9ರಂದು ಬೆಳಿಗ್ಗೆ ಶುಭಾರಂಭPublished
1 year agoon
By
Akkare Newsಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿಯಲ್ಲಿ ಸುಸಜ್ಜಿತವಾದ ಮಲ್ಟಿ ಪರ್ಪಸ್ ಹಾಲ್ ‘ಸಿಂಗಾರ ಮಂಟಪ ಕೋಡಿಂಬಾಡಿ’ ಯುಗಾದಿಯ ಶುಭದಿನವಾದ ಎ.9ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ಪುತ್ತೂರು ತಾಲೂಕಿನ ಎರಡು ಪ್ರಮುಖ ಪಟ್ಟಣಗಳಾಗಿರುವ ಪುತ್ತೂರು ಹಾಗೂ ಉಪ್ಪಿನಂಗಡಿಯಿಂದ 7 ಕಿ.ಮೀ.ದೂರದ ಕೋಡಿಂಬಾಡಿಯಲ್ಲಿ ಹೆದ್ದಾರಿ ಬದಿಯೇ ನಿರ್ಮಾಣಗೊಂಡಿರುವ ಸಿಂಗಾರ ಮಂಟಪ ಜನರ ಗಮನ ಸೆಳೆಯುತ್ತಿದ್ದು ಸೇವೆಗೆ ಸಿದ್ಧಗೊಂಡಿದೆ.
ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸಕಲ ವ್ಯವಸ್ಥೆಗಳನ್ನೂ ಒಳಗೊಂಡಿರುವ ಸುಸಜ್ಜಿತವಾದ ಮಂಟಪ ಇದಾಗಿದೆ. ಇಲ್ಲಿ ವಿಶಾಲ ಪಾರ್ಕಿಂಗ್, ಸ್ವಚ್ಛವಾದ ಅನ್ನಛತ್ರ, ತಡೆರಹಿತ ವಿದ್ಯುತ್ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ಸಭಾಂಗಣವಿದೆ. ಸಿಂಗಾರ ಮಂಟಪವು ಗ್ರಾಹಕರ ಸೇವೆಗೆ ಸಿದ್ಧಗೊಂಡಿದ್ದು ಬುಕ್ಕಿಂಗ್ಗಾಗಿ ಸಂಪರ್ಕಿಸಬಹುದಾಗಿದೆ ಎಂದು ಮಾಲಕರಾದ ದಾಮೋದರ ಪುತ್ಯೆ ತಿಳಿಸಿದ್ದಾರೆ.
ಸಿಂಗಾರ ಮಂಟಪದಲ್ಲಿ ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬುಕ್ಕಿಂಗ್ಗಾಗಿ ಮೊ: 9901037583, 9481019260, 9448696110, 9945356504ಗೆ ಸಂಪರ್ಕಿಸಬಹುದು ಎಂದು ಮಾಲಕರಾದ ದಾಮೋದರ ಪುತ್ಯೆ ತಿಳಿಸಿದ್ದಾರೆ.