ಇಂದಿನ ಕಾರ್ಯಕ್ರಮ1 year ago
ಕಲಿತ ಶಾಲೆಗೆ ತೆರಳಿ ತರಗತಿಯಲ್ಲಿ ಕುಳಿತ ಶಾಸಕ ಅಶೋಕ್ ರೈ
ಪುತ್ತೂರು: ತಾನು ಕಲಿತ ಶಾಲೆಗೆ ತೆರಳಿ ಅಲ್ಲಿ ತಾನು ಕುಳಿತುಕೊಂಡಿದ್ದ ತರಗತಿಗೆ ಭೇಟಿ ನೀಡಿ ತನ್ನ ಬಾಲ್ಯದ ವಿದ್ಯಾರ್ಥಿ ಜೀವನವನ್ನು ಶಾಸಕರು ಮೆಲುಕು ಹಾಕಿಕೊಂಡರು.ಪುತ್ತೂರಿನ ಕೊಂಬೆಟ್ಟು ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಶಾಸಕರಾದ ಅಶೋಕ್ ರೈ ಯವರು...