ಕರ್ನಾಟಕದ ದಾವಣಗೆರೆ ಸಮೀಪದ ಹೆದ್ದಾರಿಯೊಂದರಲ್ಲಿ ಮೈ ಜುಮ್ಮೆನಿಸುವ ಘಟನೆಯೊಂದು ನಡೆದಿದೆ. ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ನರಳುತ್ತಿದ್ದ ಚಿರತೆಯನ್ನ ರಕ್ಷಿಸಲು ಹೋದ ಅರಣ್ಯ ಇಲಾಖೆ ಅಧಿಕಾರಿಯ ಮೇಲೆಯೇ ದಿಢೀರ್...
ಬೆಂಗಳೂರು (ಸೆ.09): ಬೆಳ್ಳಂ ಬೆಳಗ್ಗೆಯೇ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್ ಕೊಟ್ಟಿದ್ದು, ಸದಾಶಿವನಗರದ ಸರ್ಕಾರಿ ಮನೆ, ಡಾಲರ್ಸ್ ಕಾಲೋನಿಯ ಮನೆ ಸೇರಿದಂತೆ ಏಕಾಕಾಲದಲ್ಲೇ ಹಲವು ಕಡೆ ಇಡಿ ದಾಳಿ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಮನೆ...
ಪುತ್ತೂರು ಸೆಪ್ಟೆಂಬರ್ 08: “ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯನ್ನು ನೋಡಿ ನಿಮಗೆ ಸಹಿಸಲು ಆಗದಿದ್ದರೆ, ದಯಮಾಡಿ ದೇವರಿಗಾಗಿ ಅದನ್ನು ಸಹಿಸಿಕೊಳ್ಳಿ” ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರೋಧಿಗಳು ಹಾಗೂ ಅಪಪ್ರಚಾರ ಮಾಡುವವರಿಗೆ ಖಾರವಾಗಿ...
ಪುತ್ತೂರು: ಅಖಿಲ ಭಾರತ ತುಳು ಒಕ್ಕೂಟ ನಿಯೋಗ ಪುತ್ತೂರು ಶಾಸಕರಾದ ಅಶೋಕ ಕುಮಾರ್ ರೈ ಅವರನ್ನು ಭೇಟಿ ಮಾಡಿ ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲು ಮುಖ್ಯಮಂತ್ರಿಗಳಿಗೆ ತಿಳಿಸುವಂತೆ...
ಪುತ್ತೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಬುದ್ಧ ಹಾಗೂ ಬಸವಣ್ಣ ಅವರ ಬಗ್ಗೆಯೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...
ಪುತ್ತೂರು ಸೆ.7 ಶಿಕ್ಷಕ ವೃತ್ತಿಯು ಉದಾತ್ತವೂ ಪವಿತ್ರವೂ ಆಗಿದೆ. ಮಾನವ ಸಂಪನ್ಮೂಲದ ಸೃಜನಶೀಲತೆಯ ಅಮೋಘ ಕಾಯಕವಾಗಿದೆ. ಶಿಕ್ಷಕವೃತ್ತಿ ಎಂದು ಪರಿಭಾವಿಸದೆ ಸಮಾಜದ ಸೇವಾ ಕಾರ್ಯವೆಂದು ತಿಳಿದು ಕರ್ತವ್ಯ ನಿರ್ವಹಿಸಿದಾಗ ನಿಜವಾದ ಆಚಾರ್ಯರಾಗುತ್ತಾರೆ. ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್...
ವಯಸ್ಸು 63 ದಾಟಿದರೂ ಚಾಳಿ ಮಾತ್ರ ಬದಲಾಗಲಿಲ್ಲ ಎನ್ನುವಂತೆ, ಐವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವೃದ್ಧನೊಬ್ಬ ಅವರ ದುಬಾರಿ ಖರ್ಚುಗಳನ್ನು ನಿಭಾಯಿಸಲು ಕೊನೆಗೆ ಕಳ್ಳತನದ ಹಾದಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾನೆ! ಬಂಧಿತನನ್ನು 63 ವರ್ಷದ ಬಂಧು...
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿ, ಜಾಮೀನಿನ ಮೇರೆಗೆ ಹೊರಗಿರುವ ಶಾಸಕ ಬಿ.ನಾಗೇಂದ್ರ ಜಾರಿ ನಿರ್ದೇಶನಾಲಯ (ED)ದ ಎದುರು ಸೋಮವಾರ ವಿಚಾರಣೆಗೆ ಹಾಜರಾದರು. ಜಾಲಹಳ್ಳಿಯ ಎಚ್ ಎಂಟಿ ಭವನದಲ್ಲಿರುವ ಇ.ಡಿ.ಕಚೇರಿಗೆ ಇಂದು ಮಧ್ಯಾಹ್ನ ಹಾಜರಾಗಿ ಸುಮಾರು...
ಪುತ್ತೂರು: ವಿದ್ಯಾಭಾರತಿ ವತಿಯಿಂದ ಹೈದ್ರಾಬಾದ್ ನಲ್ಲಿ ನಡೆದ 2026-27 ನೇ ಸಾಲಿನ ವಿದ್ಯಾ ಭಾರತಿಯ ದಕ್ಷಿಣ ಪ್ರಾಂತ್ಯ ಮಟ್ಟದ ಕ್ರೀಡಾಕೂಟದಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆರ್ಯನ್ ಕುಮಾರ್ 9ನೇ ತರಗತಿ ಬಿಹಾರ ಮೂಲದ ರಾಮ್...
ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ ಚರ-ಸ್ಥಿರಾಸ್ತಿಗಳು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಪುರಾತನ ಬೆಲೆಬಾಳುವ ವಸ್ತುಗಳ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಿ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಕುರಿತು ವಿವರವಾದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ...