ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಉಪ್ಪಿನಂಗಡಿ : ರಸ್ತೆ ಬದಿ ಕಸ ಎಸೆದ ಮಹಿಳೆಗೆ 5 ಸಾವಿರ ರೂ ದಂಡ ವಿಧಿಸಿದ ನೆಕ್ಕಿಲಾಡಿ ಗ್ರಾ.ಪಂ.‌

Published

on

ಪುತ್ತೂರು: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿ ಮನೆ ಕಸವನ್ನು ಎಸೆದಿರುವುದನ್ನು ಗಮನಿಸಿ ಗ್ರಾಮ ಪಂಚಾಯತ್ ಕಸ ಎಸೆದವರಿಗೆ ಐದು ಸಾವಿರ ರೂ ದಂಡ ವಿಧಿಸಿದ್ದಾರೆ. ಈ ಘಟನೆ ಅ. 2 ರಂದು ನಡೆದಿದೆ.

34ನೇ ನೆಕ್ಕಿಲಾಡಿ ಗ್ರಾಮದ ಬೇರಿಕೆ ಬಳಿ ರಸ್ತೆ ಬದಿಯಲ್ಲಿ ಮನೆಯ ಕಸವನ್ನು ಹಾಕಿದ ಕಾರಣಕ್ಕಾಗಿ ಪಿಡಿಓ ಸತೀಶ್ ಬಂಗೇರ ಅವರು ಉಪ್ಪಿನಂಗಡಿ ಮಠ ಕೆರೆಮೂಲೆಯ ಅಬ್ದುಲ್ ಲತೀಫ್ ಎಂಬವರ ಪುತ್ರಿ ಅಫ್ರಾ ಅವರಿಗೆ 5 ಸಾವಿರ ರೂ ದಂಡ ವಿಧಿಸಿದ್ದು ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version