Published
2 years agoon
By
Akkare News
ಪುತ್ತೂರು.ಎ: 22 ಪುತ್ತೂರು ತಾಲೂಕಿನ ಪುತ್ತಿಲ ಪರಿವಾರದ ಮುಖಂಡ ಹಾಗೂ ಹಿಂದೂ ಮುಖಂಡ ರಾಜಾರಾಮ್ ಭಟ್ ಮನೆಗೆ ಇಂದು ಸತ್ಯಜಿತ್ ಸುರತ್ಕಲ್ ಅವರು ಇಂದು ಭೇಟಿ ನೀಡಿ ಸಂಘಟನೆ ಮತ್ತು ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು ಇವರಿಗೆ ಶಾಲು ಓದಿಸಿ ಗೌರವಿಸಿದರು.







