Published
1 year agoon
By
Akkare News
ನರಿಮೊಗರು: ಪುರುಷರ ಕಟ್ಟೆಯಿಂದ ಪಂಜಲ ಹೋಗುವ ರಸ್ತೆಯಲ್ಲಿ ಕಾರು ಮತ್ತು ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು ಕಾರು ನಡುವೆ ಅಪಘಾತದಲ್ಲಿ ಆಟೋರಿಕ್ಷಾ ಪಲ್ಟಿಯಾದ ಘಟನೆ ನಡೆದಿದೆ. ಯಾವುದೇ ರೀತಿಯ ಗಾಯವಾದ ಬಗ್ಗೆ ತಿಳಿದುಬಂದಿರುವುದಿಲ್ಲ.






