Published
2 years agoon
By
Akkare News
ಪುತ್ತೂರು: ಮೂಡಬಿದ್ರೆಯ ಕೊಣಾಜೆಕಲ್ಲು ಸಿದ್ದಾಶ್ರಮ ಮಠದಲ್ಲಿ ಶ್ರೀ ಗಣೇಶ್ ಗುರೂಜಿಯವರ ನೇತೃತ್ವದಲ್ಲಿ ಗುರು ಪೌರ್ಣಮಿ ಪ್ರಯುಕ್ತ ಗುರು ಪೂಜೆ,ಭಜನೆ,ಗುರೂಜಿ ಯವರ ಆಶೀರ್ವಚನ ನಡೆಯಿತು.

ರಾಜ್ಯದ ವಿವಿಧ ಮೂಲೆಗಳಿಂದ ಬಂದಂತಹ ಸಾವಿರಾರು ಭಕ್ತಾಧಿ ಗಳು ಭಾಗವಹಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು.


ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.








