Connect with us

ಧಾರ್ಮಿಕ

ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೇವಸ್ಥಾನ ಮುಂಡೂರು ಶ್ರೀಕೃಷ್ಣ ಜನ್ಮಾಷ್ಠಮಿ ಆ 17 ರಂದು ವಿವಿಧ ಆಟೋಟ ಸ್ಪರ್ಧೆ

Published

on

 

ಮುಂಡೂರು : ಆ.13.ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೇವಸ್ಥಾನ ಕಂಪ, ಬದಿಯಡ್ಕ, ಮುಂಡೂರು ಗ್ರಾಮ, ಪುತ್ತೂರು ತಾಲೂಕು ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯಪ್ರಯುಕ್ತಹಿಂದೂ ಬಾಂಧವರಿಗೆ ಆಟೋಟ ಸ್ಪರ್ಧೆ ಮತ್ತು ವಿನೋದಾವಳಿಗಳು ದಿನಾಂಕ 17-08-2025ನೇ ಆದಿತ್ಯವಾರ ಸಮಯ : ಬೆಳಿಗ್ಗೆ ಗಂಟೆ 9-30ರಿಂದ ಸ್ಥಳ : ದೈವಸ್ಥಾನದ ಆವರಣ~ ಆಟೋಟಗಳು ~

* ಅಡ್ಡ ಕಂಬ ನಡಿಗೆ

* ಮಡಿಕೆ ಒಡೆಯುವುದು

* ಹಗ್ಗಜಗ್ಗಾಟ

* ಲಗೋರಿ

* ಇತರ ಜಾನಪದ ಆಟಗಳು

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ,

ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ಕುಪ್ಪೆ ಪಂಜುರ್ಲಿ ಮತ್ತು ಗುಳಿಗ ದೈವಸ್ಥಾನ ಸೇವಾ ಸಮಿತಿ ಮುಂಡೂರು


 

Continue Reading
Click to comment

Leave a Reply

Your email address will not be published. Required fields are marked *

Advertisement