Connect with us

ಕಾರ್ಯಕ್ರಮಗಳು

ಏಪ್ರಿಲ್21 ರಂದು ಸಾಲೆತ್ತೂರು ಪಾಣಾಜೆಕೋಡಿಯಲ್ಲಿ ಯಕ್ಷಗಾನ ಬನತೆ ಬೆಮೆರ್

Published

on

ಬಂಟ್ವಾಳ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ದ.ಕ ಇವರಿಂದ ದಿನಾಂಕ : 21-04-2026ನೇ ಮಂಗಳವಾರ ರಾತ್ರಿ ಗಂಟೆ 8:00ರಿಂದ ಪಾಣಾಜೆಕೋಡಿಯಲ್ಲಿ ಬನತೆ ಬೆಮೆರ್ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ನಡೆಯಲಿರುವುದು.

ರಾತ್ರಿ ಗಂಟೆ 7:00 : ಚೌಕಿ ಪೂಜೆ ನಂತರ ಅನ್ನಸಂತರ್ಪಣೆ
ಹಿಮ್ಮೇಳ : ಭಾಗವತರು : ತೆಂಕು-ಬಡಗಿನ ಡಾ| ಸತ್ಯನಾರಾಯಣ ಪುಣಿಚಿತ್ತಾಯ, ಗಾನಮಂದಾರ ಗಿರೀಶ್ ರೈ ಕಕ್ಕೆಪದವು, ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆ
ಸಂಗೀತ: ನಿರಂಜನ್ ಅಡ್ಯನಡ್ಕ ಚೆಂಡೆ &ಮದ್ದಳೆ : ಪದ್ಮನಾಭ ಉಪಾಧ್ಯಾಯ ನೆಕ್ಕರೆಮೂಲೆ, ಗಣೇಶ ಭಟ್, ರೋಹಿತ್ ಉಚ್ಚಿಲ,
ಪ್ರಕಾಶ್ ವಿಟ್ಲ ವಿಕಾಸ್ ಕುಮಾರ್
ಚಕ್ರತಾಳ: ದಿನೇಶ್ ನೀರ್ಕೆರೆ
ಮುಮ್ಮೇಳ : ಹಾಸ್ಯ ಪಾತ್ರ: ಕುಸಾಲ್ದ ಗುರ್ಕಾರೆ (ಜಿ.ರಾ.ಪ್ರಪುರಸ್ಕೃತ )ದಿನೇಶ್ ಶೆಟ್ಟಿಗಾರ್ ಕೋಡಪದವು
ಸ್ತ್ರೀ ಪಾತ್ರ : ಸಂಜಯ್ ಕುಮಾರ್ ಗೋಣಿಬೀಡು, ಪರಮೇಶ್ವರ ಗಂಗನಾಡು, ಸುದರ್ಶನ್ ಸೂರಿಂಜೆ, ಮಹೇಶ್ ಸಾಲ್ಯಾನ್,
ಕಾರ್ತಿಕ್ ಗಂಜಿಮಠ
ಮಧೂರು ರಾಧಾಕೃಷ್ಣ ನಾವಡ
ಡಿ.ಮನೋಹರ ಕುಮಾರ್
ರಾಕೇಶ್ ರೈ ಅಡ್ಕ
ಸಂತೋಷ್ ಕರಂಬಾರು
ಪ್ರಥಮ್ ರೈ ಕೋಡಿಕಲ್
ಪ್ರಧಾನ ಭೂಮಿಕೆಯಲ್ಲಿ
ಜಿ.ರಾ.ಪ್ರ.ಪುರಸ್ಕೃತ ಜಯಾನಂದ ಸಂಪಾಜೆ ಗಣೇಶ್ ಶೆಟ್ಟಿ ಸಾಣೂರು
ಸುರೇಶ್ ಹೆಗ್ಡೆ ಬಂಗಾಡಿ ಪ್ರಕಾಶ್ ಪಂಜ ಸೀತಾರಾಮ ಕಜೆಕೋಡಿ
ರಾಮಕೃಷ್ಣ ನಂದಿಕೂರು
ಈಶ್ವರ ಪ್ರಸಾದ್ ತಿಂಗಳಾಡಿ
ಪುಷ್ಪರಾಜ್ ಬೆಳ್ಳೂರು
: 9741273290, 9663264253, 9632005056 ಆ ಪ್ರಯುಕ್ತ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ಯಕ್ಷಾಭಿಮಾನಿಗಳು ಮತ್ತು ಊರ ಹತ್ತು ಸಮಸ್ತರು

 

 

 

Continue Reading
Click to comment

Leave a Reply

Your email address will not be published. Required fields are marked *

Advertisement