ಪುತ್ತೂರು ನಗರಸಭೆ ವ್ಯಾಪ್ತಿಯ ಬನ್ನೂರು ಪಡೀಲ್ ಹಾರಾಡಿ ವಿದ್ಯುತ್ ಲೈನಿಗೆ ತಾಗಿಕೊಂಡ ಅಪಾಯಕಾರಿ ಮರವನ್ನು ಶಾಸಕರ ಸೂಚನೆಯ ಮೇರೆಗೆ ಪುತ್ತೂರು ಮೆಸ್ಕಾಂ ಅಧಿಕಾರಿಗಳಾದ ರಾಮಚಂದ್ರ ಹಾಗೂ ರಾಜೇಶ್ ಇವರು ಮಾರ್ಗದರ್ಶನದಲ್ಲಿ ಇಂದು ಮುಂಜಾನೆಯಿಂದ ತೆರವು ಕಾರ್ಯ...
ಪುತ್ತೂರು: ಹಟ್ಟಿಗೆ ಗುಡ್ಡ ಕುಸಿದು ಹಟ್ಟಿಯಲ್ಲಿದ್ದ ದನಗಳು ಮೃತಪಟ್ಟ ಸ್ಥಳಕ್ಕೆ ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಭೇಟಿ ನೀಡಿದ್ದು ನಾಲ್ಕು ದನಗಳನ್ನು ಕಳೆದುಕೊಂಡ ಗಂಗಯ್ಯ ಗೌಡರಿಗೆ 25ಸಾವಿರ ಮತ್ತು ವಿಶ್ವನಾಥ...
ಬಂಟ್ವಾಳ : ಅಸ್ಪ್ರಶ್ಯತೆ ಎಂಬ ಕಳೆ ಬೇರನ್ನು ಕಿತ್ತು ಹಾಕಿ, ಎಲ್ಲರಿಗೂ ಭಗವಂತನ ಸೇವೆಯಲ್ಲಿ ನಿಸ್ಸಂಕೋಚವಾಗಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಗುರುಗಳನ್ನು ನಾವು ನಿತ್ಯವು ಸ್ಮರಿಸಬೇಕು ಎಂದು ಯುವವಾಹಿನಿ (ರಿ. )ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್...
ಪುತ್ತೂರು : ಧರೆ ಕುಸಿದು ಮೂರು ಮನೆಗಳಿಗೆ ಹಾನಿಯುಂಟಾದ ಘಟನೆ ಸಂಭವಿಸಿದೆ. ಬೆಳ್ಳಿಪ್ಪಾಡಿ ಅಂದ್ರಿಗೇರಿ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು, ಹಟ್ಟಿಯಲ್ಲಿದ್ದ ದನಕರುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದೆನ್ನಲಾಗಿದೆ.
ಪುತ್ತೂರು ಕ್ಷೇತ್ರದ ಹಲವಾರು ಕಡೆ ಭೂಕುಸಿತ ಮತ್ತು ನೆರೆ ಬಂದು ವಿಪರೀತ ಹಾನಿ ಆಗಿರುವುದು ಕಂಡುಬಂದ ತಕ್ಷಣ ಬೆಂಗಳೂರಿನಲ್ಲಿದ್ದ ಶಾಸಕರು ಎಲ್ಲಾ ಅಧಿಕಾರಿಗಳಿಗೆ ತಿಳಿಸಿ ತಕ್ಷಣ ಭೇಟಿ ನೀಡುವ ಕೆಲಸ ಮಾಡಿದ್ದಾರೆ. ಇಂದು ನಡೆಯಬೇಕಿದ್ದ...
ಪುತ್ತೂರು. ಗೋವು ಕಳ್ಳರ ವಿಪರೀತ ಉಪಚಟದಿಂದ ಗೋವು ಕದ್ದುಕೊಂಡು ಹೋಗುವ ರಭಸದಲ್ಲಿ ಒಂದು ದನ ತಪ್ಪಿಸಿಕೊಂಡು ಪುತ್ತೂರು ನಗರ ಗಣೇಶ್ ಫ್ಯಾಕ್ಟರಿಯ ಬಲಿ ಪತ್ತೆಯಾಗಿದೆ ಇದನ್ನು ನೋಡಿದ ಚಂದ್ರ ಬದಿನಾರು ಅವರು ಪಶು ವೈದ್ಯಾಧಿಕಾರಿ ಗೆ...
ಆ.01.ಸರ್ವೆ: ರಾತ್ರಿ 9 30 ಸುಮಾರಿಗೆ ಸುಭ್ರಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಗೆ ಅಡ್ಡವಾಗಿ ಸರ್ವೆ ಗ್ರಾಮ ಭಕ್ತಕೋಡಿ ಶೀನಪ್ಪ ಪೂಜಾರಿ ಆವರ ಅಂಗಡಿ ಬಳಿ ಮರವೊಂದು ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು….ಸರ್ವೆ ಷಣ್ಮುಖ ಯುವಕ ಮಂಡಲದ...
ಜು.31. ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಗಳ ಕಛೇರಿ(ಆರ್ ಟಿ ಒ) ಯ ವಿವಿಧ ಕಡೆಗಳಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪುರುಷೋತ್ತಮ ಬಿ ರವರಿಗೆ ಶುಭಹಾರೈಸಿದ ಶ್ರೀಪ್ರಸಾದ್ ಪಾಣಾಜೆ , ಚಂದ್ರಶೇಖರ...
ಉಪ್ಪಿನಂಗಡಿ: ಜು,30,ದ.ಕ ಜಿಲ್ಲೆಯಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ನೇತ್ರಾವತಿ- ಕುಮಾರಧಾರ ಉಕ್ಕಿ ಹರಿಯುತ್ತಿದೆ, ಇವೆರಡೂ ನದಿಗಳು ಸಂಗಮತಾಣ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎಲ್ಲಾ ಮೆಟ್ಟಿಲುಗಳು ಮುಳುಗಡೆಗೊಂಡಿದ್ದು, ಸಹಸ್ರಲಿಂಗನ ಸನ್ನಿಧಿಯಲ್ಲಿ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ...
ಜುಲೈ 28: ಬೆಂಗಳೂರು ಬಂಟರ ಸಂಘದ ಚುನಾವಣೆಗೆ ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ದಿನಾಂಕ 28ರಂದು ನಡೆಯಿತು ಚುನಾವಣೆಯಲ್ಲಿ ಮಹಿಳಾ ಉಪಾಧ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ ಬೆಂಗಳೂರಿನ ಸಮಾಜ ಸೇವಕಿ ಉದ್ಯಮಿ ಮತ್ತು ಬಂಟರ ಸಂಘದ ಹಲವು ಹುದ್ದೆಯನ್ನು...