Connect with us

ದಕ್ಷಿಣ ಕನ್ನಡ

ನಮ್ಮ ಕಂಬಳ ಬೆಂಗಳೂರು ಕಂಬಳದ ಕರೆ ಮುಹೂರ್ತಕ್ಕೆ ಕೌಂಟ್ ಡೌನ್

Published

on

ಪುತ್ತೂರು :ನವಂಬರ್ 24,25, 26/2023 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ನಮ್ಮ ಕಂಬಳ ಬೆಂಗಳೂರು ಕಂಬಳಕ್ಕೆ,ಅ.11ರಂದು ಬೆಳಿಗ್ಗೆ 10.15 ಗಂಟೆಗೆ ಸರಿಯಾಗಿ ಕರೆ ಮುಹೂರ್ತ ನಡೆಯಲಿದೆ.ಬೆಂಗಳೂರಿನ ತುಳುಕುಟ,ಕಂಬಳ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ,ಕೋಣ ಗಳ ಯಜಮಾನಿಗಳು, ಕಂಬಳ ದ ಅಭಿಮಾನಿಗಳು ಮತ್ತು ಅನೇಕ, ಸಂಘ, ಸಂಸ್ಥೆ,ಜಾತಿ ಸಂಘ, ರಾಜಕೀಯ ಮುಖಂಡರುಗಳು, ಸಿನಿಮಾ ತಾರೆಯರು, ಸಹಿತ ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ, ಶಾಸಕರಾದ, ಅಶೋಕ್ ಕುಮಾರ್ ರೈ ತಿಳಿಸಿರುತ್ತಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement