Connect with us

ಕ್ರೀಡೆ

ಕರಾಟೆ ಸ್ಪರ್ಧೆ -ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Published

on

025-26 ಸಾಲಿನ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶ್ರೀ ಭಾರತಿ ವಿದ್ಯಾಸಂಸ್ಥೆಗಳು ಅಲಂಕಾರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಲ್ಲಿ 17ರ ವಯೋಮಾನದ ಹುಡುಗರ ವಿಭಾಗದ ವಿದ್ಯಾರ್ಥಿಗಳಾದ ವರುಣ್ ಬಿ -ಪ್ರಥಮ, ವಾಹಿನ್ ರೈ -ಪ್ರಥಮ, ಧನ್ವಿನ್ ಡಿ ಕೆ -ಪ್ರಥಮ,ಭುವನ್ ಕರಂದ್ಲಾಜೆ-ಪ್ರಥಮ, ತುಷಾರ್ -ದ್ವಿತೀಯ,ಪಿ ಅಕುಲ್ ಶೆಟ್ಟಿ -ತೃತೀಯ, ಪೃಥ್ವಿ ಕೃಷ್ಣ ಶರ್ಮ -ತೃತೀಯ, ಸೃಜನ್ ಎ -ತೃತೀಯ ಸ್ಥಾನ,

ಹಾಗೂ 17ರ ವಯೋಮಾನದ ಹುಡುಗಿಯರ ವಿಭಾಗದ ವಿದ್ಯಾರ್ಥಿಗಳಾದ ಭೂಮಿಕಾ -ಪ್ರಥಮ, ಜ್ಞಾನ ರೈ -ಪ್ರಥಮ, ತನ್ಮಯಿ ಎಸ್ ಆರ್ -ದ್ವಿತೀಯ, ವೈಭವಿ ಲಕ್ಷ್ಮಿ ವಿ ಬಿ -ದ್ವಿತೀಯ, ತೃತಿ -ತೃತೀಯ, ಹಸ್ತಾ ಎಚ್ ಶೆಟ್ಟಿ -ತೃತೀಯ ಸ್ಥಾನ ಹಾಗೂ 14 ರ ವಯೋಮಾನದ ಹುಡುಗರ ವಿಭಾಗದ ವಿದ್ಯಾರ್ಥಿಗಳಾದ ಅಭೀಶ್ ಎಸ್ ರೈ -ಪ್ರಥಮ, ಕೃತ ಪ್ರಸಾದ್ ಕೆ -ತೃತೀಯ, ಮತ್ತು 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ
ದ್ಯುತಿ ಕೆ ಎಮ್ ರೈ -ಪ್ರಥಮ, ಗೌತಮಿ ಎಮ್ -ಪ್ರಥಮ, ಧನ್ವಿ ಬಿ -ಪ್ರಥಮ, ಕೀರ್ತಿಶ್ರೀ ಎಮ್ -ದ್ವಿತೀಯ, ಲಿಖಿತಾ -ತೃತೀಯ, ರಿತಿಕಾ -ತೃತೀಯ,ಪ್ರಾರ್ಥನಾ -ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

ಅದೇ ರೀತಿ 17ರ ವಯೋಮಾನದ ಹುಡುಗರ ಮತ್ತು ಹುಡುಗಿಯರ ತಂಡ ಸಮಗ್ರ ಪ್ರಶಸ್ತಿ ಹಾಗೂ14ರ ವಯೋಮಾನದ ಹುಡುಗಿಯರ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಅದರೊಂದಿಗೆ ವಿದ್ಯಾರ್ಥಿಗಳದವರುಣ್ ಬಿ,ವಾಹಿನ್ ರೈ,ಧನ್ವಿನ್ ಡಿ ಕೆ,ಭುವನ್ ಕರಂದ್ಲಾಜೆಭೂಮಿಕಾ,ಜ್ಞಾನ ರೈ,ಅಭೀಶ್ ಎಸ್ ರೈ,ದ್ಯುತಿ ಕೆ ಎಮ್ ರೈ,ಗೌತಮಿ ಎಮ್,ಧನ್ವಿ ಬಿ ರವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರುಗಳಿಗೆ ಶಾಲಾ ಸಂಚಾಲಕರದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಹಾಗೂ ತರಬೇತುದಾರರಾದ ಶ್ರೀ ನಾರಾಯಣ ಆಚಾರ್ಯ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

 

Continue Reading
Click to comment

Leave a Reply

Your email address will not be published. Required fields are marked *

Advertisement