Connect with us

ಧಾರ್ಮಿಕ

ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ (ರಿ.) ಶ್ರೀ ಕ್ಷೇತ್ರ ಮಣ್ಣಾಪು ಮೊಟ್ಟೆತ್ತಡ್ಕ, ಕೆಮ್ಮಿಂಜೆ, ಪುತ್ತೂರು ಜನವರಿ 25 ಆದಿತ್ಯವಾರ ಶ್ರೀ ಕೊರಗಜ್ಜ ದೈವದ ನೇಮೋತ್ಸವ

Published

on

ಪುತ್ತೂರು.ಜ.20: ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮಕರ ಮಾಸ ೧೧ ಸಲುವ ದಿನಾಂಕ 25-01-2026ನೇ ಆದಿತ್ಯವಾರ, ಕೆಮ್ಮಿಂಜೆ ಮೊಟ್ಟೆತ್ತಡ್ಕ ಮಣ್ಣಾಪು ಎಂಬಲ್ಲಿ ವರ್ಷಾವಧಿ ನಡೆಸಿಕೊಂಡು ಬಂದಿರುವ
ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿರುವುದು.

ಆ ಪ್ರಯುಕ್ತ ತಾವೆಲ್ಲರೂ ಬಂದು ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೈವದ ಗಂಧ-ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿ. ಗೌರವಾಧ್ಯಕ್ಷರು ಅಧ್ಯಕ್ಷರು ಸರ್ವ ಸದಸ್ಯರು ಶ್ರೀ ಕ್ಷೇತ್ರ ಮಣ್ಣಾಪು.

Continue Reading
Click to comment

Leave a Reply

Your email address will not be published. Required fields are marked *

Advertisement