Connect with us

ಶುಭಾರಂಭ

ಫೆ.5: ಪುತ್ತೂರಿನಲ್ಲಿ ತಮನ್ವಿ ಸಿಲ್ಕ್ 2ನೇ ಮಳಿಗೆ ಶುಭಾರಂಭ

Published

on

ಪುತ್ತೂರು ನಗರದ ಬಪ್ಪಳಿಗೆ ಬೈಪಾಸ್ ರಸ್ತೆಯಲ್ಲಿ ಬಪ್ಪಳಿಗೆ ಟವರ್ ನ ನೆಲ ಅಂತಸ್ತಿನಲ್ಲಿ ತಮನ್ವಿಸಿಲ್ಕ್ ಜ.5 ರಂದು ಶುಭಾರಂಭಗೊಳ್ಳಲಿದೆ.

ಪುತ್ತೂರು ಬೊಳುವಾರಿನ ಇನ್ ಲ್ಯಾಂಡ್ ಮಯೂರ ಬಿಲ್ಡಿಂಗ್ ನಲ್ಲಿ ತಮನ್ವಿ ಸಿಲ್ಕ್ ಪ್ರಥಮ ಶೋರೂಂ ಇದ್ದು, ಬಪ್ಪಳಿಗೆ ಬೈಪಾಸ್ ನ ಬಪ್ಪಳಿಗೆ ಟವರ್ ನಲ್ಲಿ 2ನೇ ಶಾಖೆ ಶುಭಾ ರಂಭಗೊಳ್ಳಲಿದೆ. ವಸ್ತ್ರ ಮಳಿಗೆಯಲ್ಲಿ ಅತ್ಯಂತ ವಿಶಿಷ್ಟ ಸಂಗ್ರಹದೊಂದಿಗೆ ಮಹಿಳೆಯ ಬಟ್ಟೆ ಬರೆ ಗಳು ದೊರೆಯುತ್ತದೆ. ಮದುವೆ, ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಕಾಚಿವರಂ ಸೀರೆಗಳು, ಬನಾರಸ್ ಸೀರೆಗಳು, ರೇಷ್ಮೆ ಸೀರೆಗಳು, ಮೈಸೂರು ಸಿಲ್ಕ್ ಸೀರೆಗಳು, ಇತರ ಸೀರೆಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯಲಿದೆ. ಅತ್ಯುತ್ತಮ ಆಯ್ಕೆಯ ವಿವಿಧ ವಿನ್ಯಾ ಸಗಳು ಉಡುಪುಗಳ ಶೋರೂಂ ಆಗಿರುತ್ತದೆ ಎಂದು ಮಾಲಕರಾದ ಶ್ರೀಮತಿ ಮಾಲಾಶ್ರೀ ವಿಜೇತ್ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement