Published
2 hours agoon
By
Akkare News
ಬಂಟ್ವಾಳ :ಸುಮಿತ್ ಆಳ್ವ ಬಡಿಲಗುತ್ತು ಇವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿರುತ್ತಾರೆ.ದಿವಂಗತ ಸತೀಶ್ ಆಳ್ವ ಪೊನ್ನೋಡಿ ಪರಾರಿ ಗುತ್ತು ಇವರ ಸುಪುತ್ರ ಹಾಗೂ ಸುಪ್ರೀತ್ ಆಳ್ವರ ಸಹೋದರ. ಅವರ ಅಂತ್ಯಕ್ರಿಯೆಯು ಇಂದು ಜೂ 25ರಂದು ಬೆಳಿಗ್ಗೆ ಗುರುವಾರ 10 ಗಂಟೆಗೆ ಅವರ ಸ್ವಗೃಹ ಪೊನ್ನೋಡಿಯಲ್ಲಿ ನಡೆಯಲಿರುವುದು.







