Published
2 years agoon
By
Akkare News
ಪುತ್ತೂರು: ಕಳೆದ ಬಾರಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 572 ಅಂಕ ಹಾಗೂ ಸಿಇಟಿಯಲ್ಲಿ 30657 ನೇ ರ್ಯಾಂಕ್ ಪಡೆದಿರುವ ಬನ್ನೂರು ಗ್ರಾಮದ ಸೇಡಿಯಾಪು ನಿವಾಸಿ ,ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಚೈತ್ರಲತಾ ಅವರನ್ನು ಶಾಸಕರಾದ ಅಶೋಕ್ ರೈ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಇವರು ಸೇಡಿಯಾಪು ನಿವಾಸಿ ಉಮೇಶ್ ಹಾಗೂ ಹೇಮಾವತಿ ದಂಪತಿಗಳ ಪುತ್ರಿ







