Connect with us

ಸ್ಥಳೀಯ

ಜಿಲ್ಲಾಧಿಕಾರಿಗಳ ಸೂಚನೆ – ನಗರಸಭೆಯಿಂದ ರಸ್ತೆ ಬದಿಯ ಬ್ಯಾನರ್, ಕಟೌಟ್ ತೆರವು

Published

on

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಅಳವಡಿಸಿರುವ ಬ್ಯಾನರ್, ಕಟೌಟ್ ಗಳ ತೆರವು ಕಾರ್ಯಾಚರಣೆ ಎ.25ರಂದು ನಗರಸಭೆ ನೇತೃತ್ವದಲ್ಲಿ ನಡೆಯಿತು.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಗರಸಭೆ ವತಿಯಿಂದ ರಸ್ತೆ ಬದಿಯ ಬ್ಯಾನರ್, ಕಟೌಟ್ ತೆರವುಗೊಳಿಸಲಾಯಿತು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement