Connect with us

ಸ್ಥಳೀಯ

ಶಾಸಕರ ಕಚೇರಿಯ ಬಳಿ ಅನುಮನಾಸ್ಪದ ವ್ಯಕ್ತಿ ತಡ ರಾತ್ರಿ ತಿರುಗಾಟ…. ಪೊಲೀಸರಿಗೆ ಒಪ್ಪಿಸಿದ ಕಾರ್ಯಕರ್ತರು….

Published

on

ಪುತ್ತೂರು : ಪುತ್ತೂರು.ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಬಳಿ ಕೇರಳ ಮೂಲದ ವ್ಯಕ್ತಿ ಹರೀಶ್ ಕುಮಾರ್ ಎನ್ನುವವರು ತಿರುಗಾಡುತಿದ್ದು ಗಮನಿಸಿದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ತಡ ರಾತ್ರಿ ವರದಿಯಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement