Connect with us

ಸ್ಥಳೀಯ

ಆಸಕ್ತರಿಗೆ ಅಕ್ಕರೆಯ ಅಶ್ರಯ ಸಹೃದಯಿ ದಾನಿಗಳಲ್ಲೊಂದು ಮನವಿ

Published

on

ದಿನಾಂಕ : 28-06-2026 ರಂದು ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ನಿವಾಸಿ ಚರಣ್ ಗಂಭೀರವಾಗಿ ಗಾಯಗೊಂಡು ಎಜೆ ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2 ಕಾಲು ಹಾಗೂ 2 ಕೈ ಮುರಿತಕ್ಕೊಳಗಾಗಿ ಆಪರೇಷನ್ ನಡೆಯಬೇಕಾಗಿದೆ. ಆಸ್ಪತ್ರೆಯ ವೆಚ್ಚ ಅಂದಾಜು 10,00,000/- ಲಕ್ಷ ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಈ ವೆಚ್ಚ ಭರಿಸುವುದು ಅಸಾಧ್ಯವಾಗಿರುತ್ತದೆ. ಆದುದರಿಂದ ಸಹೃದಯಿ ದಾನಿಗಳು ಈ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕಾಗಿ ವಿನಂತಿ. (ಚರಣ್‌ ಅವರ ತಂಗಿಯ ಕೆನರಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಲಾಗಿದೆ) A/c: 0615108085875 IFSC: CNRB0000615

 

 
 

Continue Reading
Click to comment

Leave a Reply

Your email address will not be published. Required fields are marked *

Advertisement