Published
2 hours agoon
By
Akkare News
ವಿವಿಧ ಸಂಸ್ಥೆಗಳ ನಾಮ ನಿರ್ದೇಶಕರು ಮತ್ತು ದೇವಸ್ಥಾನದ ಸಮಿತಿಯ ಆಯ್ಕೆಯನ್ನು ಹೊಸದಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಯಾರೆಲ್ಲಾ ಬದಲಾವಣೆ ಆಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಬದಲಾವಣೆಯ ಪರ್ವದ ಕುರಿತು ಕಾರ್ಯಕರ್ತರ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.




