Published
7 hours agoon
By
Akkare News
ಉದ್ಘಾಟಕರು : ಶ್ರೀ ಯು.ಪಿ ಶಿವಾನಂದ, ವ್ಯವಸ್ಥಾಪಕಾ ನಿರ್ದೇಶಕರು, ಸುದ್ದಿ ಸಮೂಹ ಸಂಸ್ಥೆಗಳು. ಅಧ್ಯಕ್ಷತೆ : ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ, ಪುತ್ತೂರು. ಶ್ರೀ ಜಯಂತ್ ನಡುಬೈಲು, ಅಧ್ಯಕ್ಷರು, ಗೌರವಾನ್ವಿತ ಅತಿಥಿಗಳು : ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು. ಶ್ರೀ ಹೇಮನಾಥ ಶೆಟ್ಟಿ, ಸಂಚಾಲಕರು, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಕೊಂಬೆಟ್ಟು, ಪುತ್ತೂರು. ಶ್ರೀ ಅರುಣ್ ಕುಮಾರ್ ಪುತ್ತಿಲ, ಸ್ಥಾಪಕರು, ಪುತ್ತಿಲ ಪರಿವಾರ ಟ್ರಸ್ಟ್ (ರಿ.), ಪುತ್ತೂರು. ಶ್ರೀಮತಿ ದೀಪಶ್ರೀ, ಹಿರಿಯ ಕ್ಯಾಬಿನ್ ಕ್ರೂ. ಶ್ರೀ ಸಚಿನ್, ಏರ್ಪೋಟ್್ರ ಮ್ಯಾನೇಜರ್ ಮಂಗಳೂರು. ಶ್ರೀ ಉಮೇಶ್ ನಾಯಕ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು.



