ಪುತ್ತೂರು: ಬಿಲ್ಲವ ಬ್ರಿಗೇಡ್ ಪುತ್ತೂರು ಇದರ ಪಡ್ಡಾಯೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ಯತೀಶ್ ಅಮೀನ್ ನೆಲಪ್ಪಾಲು ಹಾಗೂ ಕಾರ್ಯದರ್ಶಿಯಾಗಿ ಗೌತಮ್ ಅಂಚನ್ ನೆಲಪ್ಪಾಲು ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ರಾಜಕುಮಾರ್ ಪಡ್ಡಾಯೂರು, ತೇಜರಾಜ್ ಪಟ್ಟೆ, ದಿವಾಕರ ನೆಲಪ್ಪಾಲು, ತೇಜಸ್ ಪಡ್ಡಾಯೂರು, ವಿಜಯ ನೆಲಪ್ಪಾಲು, ಯಶ್ವಿನ್ ಅಂಚನ್, ದಿನೇಶ್ ನೆಲಪ್ಪಾಲು, ಮೋಹನ್ ನೆಲಪ್ಪಾಲು, ಸತೀಶ್ ಪಡ್ಡಾಯೂರು ಮತ್ತು ಭುವನ್ ಗುರುಂಪುನಾರ್ ಅವರನ್ನು ಆಯ್ಕೆ ಮಾಡಲಾಗಿದೆ.