Published
5 hours agoon
By
Akkare News
ಇಂದು ಯುವ ಕಾಂಗ್ರೆಸ್ ಕಡಬ ಬ್ಲಾಕ್ ವಿಶೇಷ ಸಭೆಯು ಮಹಮ್ಮದ್ ಶಾಕಿರ್ ಅದ್ಯಕ್ಷತೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಉಸ್ತುವಾರಿ ಪ್ರಕಾಶ್ ಮೊಂಟೆರೋ ಉಪಾಧ್ಯಕ್ಷರಾದ ಅಜಯ್ ಹಾಗೂ ದೀಕ್ಷಿತ್ ಡಿ ಜೆ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆರೆಕೋಡಿ, ಆಕರ್ಷ ಕಾಣಿಯೂರ್, ಮುನೀರ್ ರ್ಮರ್ದಾಳ ಯುವ ಮುಖಂಡರಾದ ಹಮೀದ್ ಮರ್ದಾಳ, ರಿಯಾಜ್ ಬಾಗವಹಿಸದರು.
ಕಾರ್ಯದರ್ಶಿ ಇಲ್ಯಾಸ್ ಜೆ ಕೆ ಧನ್ಯವಾದ ಸಲ್ಲಿಸಿದರು. 


