Published
5 months agoon
By
Akkare Newsಶಕ್ತ ಅಕಾಡೆಮಿ ಕೋಡಿಂಬಾಡಿ ಇದರ ವತಿಯಿಂದ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕರಾಟೆ ತರಗತಿ ಉದ್ಘಾಟನೆ ಮಾಡಲಾಯಿತು .ಕರಾಟೆ ಶಿಕ್ಷಕರಾದ ಪ್ರವೀಣ್ ರೈ ಕರಾಟೆಯ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿಸಿದರು .ಮುರಳೀಧರ್ ರೈ ಮಠಂತಬೆಟ್ಟು,ರಾಜೇಶ್ ಶೆಟ್ಟಿ,ಸತೀಶ್ ನಾಯಕ್ ಮೋನಡ್ಕ,ಸಂತೋಷ್ ಕುಮಾರ್ ರೈ ,ವಿಕ್ರಂ ಶೆಟ್ಟಿ ಅಂತರ,ರೇಣುಕಾ ರೈ ,ಶ್ವೇತಾ ಶೆಟ್ಟಿ ಉಪಸ್ಥಿತರಿದ್ದರು.
ವಿ. ಸೂ :-
4 ಉಚಿತ ತರಬೇತಿ ನೀಡಲಾಗುವುದು ಮತ್ತು ತಿಂಗಳ ಪ್ರತೀ ಶನಿವಾರ ಮತ್ತು ಆದಿತ್ಯವಾರ ಪೂರ್ಣ ತರಬೇತಿಯನ್ನು ನೀಡಲಾಗುವುದು ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ವೇತಾ R ಶೆಟ್ಟಿ :- 9164154779
ಸವಿತಾ ಶೆಟ್ಟಿ :- 7022416457