ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಧಾರ್ಮಿಕ

ಹುಟ್ಟೂರು ಗಣಪನಿಗೆ ಕೆ.ಜಿ ತೂಕದ ಬೆಳ್ಳಿಹಾರ ಸಮರ್ಪಿಸಿದ ಶಾಸಕ ಅಶೋಕ್ ಕುಮಾರ್ ರೈ ದಂಪತಿ

Published

on

ಕೋಡಿಂಬಾಡಿ :ಸೆ 7,ಪುತ್ತೂರಿನ ಜನಪ್ರಿಯ ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಮತ್ತು ಪತ್ನಿ ಸುಮಾ ಅಶೋಕ್ ರೈ ಯವರು ಸುಮಾರು 1 ಕೆ.ಜಿ ತೂಕದ *ಬೆಳ್ಳಿ ಹಾರ ವನ್ನು ಕೋಡಿಂಬಾಡಿಯ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀಗಣೇಶ ನಿಗೆ ಸಮರ್ಪಸಿದರು.


ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement