Published
4 months agoon
By
Akkare Newsಕೋಡಿಂಬಾಡಿ :ಸೆ 7,ಪುತ್ತೂರಿನ ಜನಪ್ರಿಯ ಶಾಸಕರಾದ ಮಾನ್ಯ ಅಶೋಕ್ ಕುಮಾರ್ ರೈ ಮತ್ತು ಪತ್ನಿ ಸುಮಾ ಅಶೋಕ್ ರೈ ಯವರು ಸುಮಾರು 1 ಕೆ.ಜಿ ತೂಕದ *ಬೆಳ್ಳಿ ಹಾರ ವನ್ನು ಕೋಡಿಂಬಾಡಿಯ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀಗಣೇಶ ನಿಗೆ ಸಮರ್ಪಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.