Published
2 months agoon
By
Akkare News
ಕಾಣಿಯೂರು ಜಾತ್ರಾ ಗದ್ದೆ : ಶ್ರೀ ಅಯ್ಯಪ್ಪ ಸ್ವಾಮಿ ಸಮಿತಿ ಕಾಣಿಯೂರು ಇದರ ಅಶ್ರಯದಲ್ಲಿ (ಜ.8) ಪೂರ್ವಾಹ 6.30 ಗಂಟೆಗೆ ಗುರುಸ್ವಾಮಿ ಶ್ರೀ ಕೃಷ್ಣ ಚೆಟ್ಟಿಯಾರ್ ಮುಗುರಂಜ ಇವರ 50 ನೇ ವರ್ಷದ ಶಬರಿಮಲೆ ಯಾತ್ರೆಯ ಪ್ರಯುಕ್ತ ಗಣಹೋಮ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಅನ್ನದಾನ ನಡೆಯಲಿರುವುದು .