Connect with us

ಧಾರ್ಮಿಕ

(ಜ.8)ಗಣಹೋಮ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಅನ್ನದಾನ

Published

on

ಕಾಣಿಯೂರು ಜಾತ್ರಾ ಗದ್ದೆ : ಶ್ರೀ ಅಯ್ಯಪ್ಪ ಸ್ವಾಮಿ ಸಮಿತಿ ಕಾಣಿಯೂರು ಇದರ ಅಶ್ರಯದಲ್ಲಿ (ಜ.8)  ಪೂರ್ವಾಹ 6.30 ಗಂಟೆಗೆ ಗುರುಸ್ವಾಮಿ ಶ್ರೀ ಕೃಷ್ಣ ಚೆಟ್ಟಿಯಾರ್‌ ಮುಗುರಂಜ ಇವರ 50 ನೇ ವರ್ಷದ ಶಬರಿಮಲೆ ಯಾತ್ರೆಯ ಪ್ರಯುಕ್ತ ಗಣಹೋಮ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಅನ್ನದಾನ  ನಡೆಯಲಿರುವುದು .

 

Continue Reading
Click to comment

Leave a Reply

Your email address will not be published. Required fields are marked *

Advertisement