Connect with us

ಧಾರ್ಮಿಕ

ನಾಳೆ (ಸೆ.13 ) : ಕಲ್ಲಗುಡ್ಡೆಯಲ್ಲಿ ಮೊಸರು ಕುಡಿಕೆ ಹಾಗೂ ಆಟೋಟ ಸ್ಪರ್ಧೆ

Published

on

ಪುತ್ತೂರು : ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ನೈತ್ತಾಡಿ, ಕಲ್ಲಗುಡ್ಡೆ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಪಂಜಳ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 13-09-2026ನೇ ಆದಿತ್ಯವಾರ ಬೆಳಗ್ಗೆ ಕಲ್ಲಗುಡ್ಡೆ ಯಲ್ಲಿ ಸಾರ್ವಜನಿಕ ಮೊಸರು ಕುಡಿಕೆ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು.

 
ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ ಸಂಘಟಕರು ಅಷ್ಟಮಿ ಸಮಿತಿ ಕಲ್ಲಗುಡ್ಡೆ ಕೆಮ್ಮಿಂಜೆ ದರ್ಬೆ ಪುತ್ತೂರು.
 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version