Connect with us

ಇತರ

ಪುಣ್ಯತ್ತಾರು:ಏ.2-4 : ಕರಿಮಜಲು ವಿಷ್ಣುಮೂರ್ತಿ ದೈವದ 57 ವರ್ಷದ ಒತ್ತೆಕೋಲ*

Published

on

ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನ ವಿಷ್ಣುಪುರ, ಕರಿಮಜಲು, ಪುಣ್ಯತ್ತಾರು, ಕಡಬ ತಾಲೂಕು, ದ.ಕ. ಶ್ರೀ ವಿಷ್ಣುಮೂರ್ತಿ ದೈವದ 57 ವರ್ಷದ ಒತ್ತೆಕೋಲವು ಎಪ್ರಿಲ್‌ 2 ರಿಂದ 4 ರವರೆಗೆ ಜರುಗಲಿದೆ.


ದಿನಾಂಕ : 02-04-2026 ថಹಸಿರು ಕಾಣಿಕೆಯನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಮೆರವಣಿಗೆಯ ಮೂಲಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನಕ್ಕೆ ತಲುಪುವುದು.

ದಿನಾಂಕ : 03-04-2026 ಬೆಳಿಗ್ಗೆ ಗಂಟೆ 8.00ಕ್ಕೆ : ಸ್ಥಳ ಶುದ್ದೀಕರಣ, ಗಣಹೋಮ ಮಧ್ಯಾಹ್ನ 1.00ರಿಂದ : ಅನ್ನ ಸಂತರ್ಪಣೆ ಸಂಜೆ ಗಂಟೆ 5.30ಕ್ಕೆ : ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆಯುವುದು ಸಂಜೆ ಗಂಟೆ 6.30ಕ್ಕೆ : ಮೇಲೇರಿಗೆ ಅಗ್ನಿ ಸ್ಪರ್ಶ ರಾತ್ರಿ ಗಂಟೆ 7.00ಕ್ಕೆ : ಭಜನಾ ಕಾರ್ಯಕ್ರಮ ರಾತ್ರಿ ಗಂಟೆ 8.00ಕ್ಕೆ : ಅನ್ನಸಂತರ್ಪಣೆ ರಾತ್ರಿ ಗಂಟೆ 10.00ಕ್ಕೆ : ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಲಿದೆ. ರಾತ್ರಿ ಗಂಟೆ 11-00ರಿಂದ ಶ್ರೀ ಸಾಯಿ ಕಲಾ ಯಕ್ಷ ಬಳಗ ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ಯಕ್ಷಗಾನ ತಂಡ ಇವರಿಂದ ಯಕ್ಷಗಾನ ಬಯಲಾಟ : ಶ್ರೀನಿವಾಸ ಕಲ್ಯಾಣ ನಡೆಯಲಿದೆ.
ದಿನಾಂಕ : 04-04-2026ನೇ ಶನಿವಾರ ಪ್ರಾತಃ ಕಾಲ 5.00ಕ್ಕೆ : ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ಬೆಳಿಗ್ಗೆ ಗಂಟೆ 7.30ಕ್ಕೆ : ಮಾರಿಕಳ ಬೆಳಿಗ್ಗೆ ಗಂಟೆ 8.00ಕ್ಕೆ : ಗುಳಿಗ ದೈವದ ಕೋಲ ಬೆಳಿಗ್ಗೆ ಗಂಟೆ 8.30ಕ್ಕೆ : ಪ್ರಸಾದ ವಿತರಣೆ, ಹರಕೆ ಒಪ್ಪಿಸುವುದು. ರಾತ್ರಿ ಗಂಟೆ 9.00 ರಿಂದ : ಕು ವೈಭವಿ ವಾಸು, ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಭರತನಾಟ್ಯಾ ಪ್ರದರ್ಶನ ನಡೆಯಲಿದೆ.


Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version