Published
1 year agoon
By
Akkare News
ಪುತ್ತೂರು: ಕುಂಬ್ರದ ಹಿರಿಯ ಆಟೋ ರಿಕ್ಷಾ ಚಾಲಕ ಕೋಳಿಗದ್ದೆ ನಿವಾಸಿ ಅಬೂಬಕ್ಕರ್ (59) ರವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗಿನ ಜಾವ ನಿಧನರಾದರು.



ಐದು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಪತ್ನಿ ಸಾರಮ್ಮ ಮಕ್ಕಳಾದ ಮುಹಮ್ಮದ್ ಶಾಕಿರ್ ,ಮುಹಮ್ಮದ್ ನಿಝಾರ್, ಮುಹಮ್ಮದ್ ಶಮೀರ್ ,ಮುಹಮ್ಮದ್ ಶಬೀರ್ ,ನಿಶಾನ ಮತ್ತು ಸಮೀದ ಅವರನ್ನು ಅಗಲಿದ್ದಾರೆ.






