Published
8 hours agoon
By
Akkare News
ಈಗಾಗಲೇ 7 ಲಕ್ಷಕ್ಕೂ ಮಿಕ್ಕಿ ವೆಚ್ಚ ತಗಳಿದ್ದು ಇನ್ನು ಐದು ಲಕ್ಷ ಚಿಕಿತ್ಸೆಗೆ ಬೇಕು ಎಂದು ಆಸ್ಪತ್ರೆಯವರು ತಿಳಿಸಿರುತ್ತಾರೆ ನಮ್ಮ ಎಲ್ಲಾ ಅಕ್ಕರೆಯ ಅಭಿಮಾನಿಗಳು ಹಿತೈಷಿಗಳು ತಾವುಗಳು ತಮ್ಮ ಕೈಯಿಂದ ಆದಷ್ಟು ಧನ ಸಹಾಯವನ್ನು ನೀಡಿ ಭಾಸ್ಕರನ ಕುಟುಂಬಕ್ಕೆ ನೆರವಾಗಬೇಕು ಎಂದು ತಮ್ಮಲ್ಲಿ ವಿನಂತಿ. ಸದಾ ನಿಮ್ಮ ಸೇವೆಯಲ್ಲಿ “ನ್ಯೂಸ್ಅಕ್ಕರೆ”




