ಸ್ಥಳೀಯ ಪುತ್ತೂರಿನ ಹಲವು ಕಡೆಗಳಲ್ಲಿ ತಂಪೆರೆದ ವರುಣ Published 1 year ago on May 16, 2024 By Akkare News ಪುತ್ತೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನು ತಂಪೆರೆದಿದ್ದಾನೆ. ಪುತ್ತೂರು, ಮುಕ್ವೆ, ಪುರುಷರಕಟ್ಟೆ, ಭಕ್ತಕೋಡಿ, ಸವಣೂರು, ಮುಂಡೂರು, ಪಂಜಳ, ಆರ್ಯಪು, ಹಾಗೂ ಇನ್ನು ಹಲವು ಕಡೆಗಳಲ್ಲಿ ಮಳೆಯಾಗಿದ್ದು ರೈತರ ಮುಖದಲ್ಲಿ ಸಂತಸದ ಭಾವನೆ ವ್ಯಕ್ತವಾಗಿದೆ. Related Topics: Up Next ಪುತ್ತೂರು ನಗರದಾದ್ಯಂತ ಭಾರಿ ಮಳೆ ವೀಕ್ಷಣೆ ಮಾಡಿದ : ಅಶೋಕ್ ಕುಮಾರ್ ರೈ Don't Miss ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯು ಭೀತಿ | ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ Continue Reading You may like Click to comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.