ಕರ್ನಾಟಕ ಹೈಕೋರ್ಟ್ ರಾಜ್ಯದ ಮುಜರಾಯಿ ದೇವಾಲಯಗಳ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಡಿಜಿಟಲ್ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಭಕ್ತರ ಕಾಣಿಕೆ, ಸೇವೆಗಳಿಗೆ ಇ-ಪಾವತಿ, QR ಕೋಡ್ ರಶೀದಿ, ಸ್ವಯಂ ಸೇವಾ ಯಂತ್ರಗಳನ್ನು ಅಳವಡಿಸಲು ಸೂಚಿಸಿದೆ. ದೇವಾಲಯಗಳಲ್ಲಿ ನಡೆಯುವ...
ಬೆಂಗಳೂರು, 09: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿಯವರು ರಾಜಕೀಯಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು...
ಪುತ್ತೂರು ಸೆ.7 ಶಿಕ್ಷಕ ವೃತ್ತಿಯು ಉದಾತ್ತವೂ ಪವಿತ್ರವೂ ಆಗಿದೆ. ಮಾನವ ಸಂಪನ್ಮೂಲದ ಸೃಜನಶೀಲತೆಯ ಅಮೋಘ ಕಾಯಕವಾಗಿದೆ. ಶಿಕ್ಷಕವೃತ್ತಿ ಎಂದು ಪರಿಭಾವಿಸದೆ ಸಮಾಜದ ಸೇವಾ ಕಾರ್ಯವೆಂದು ತಿಳಿದು ಕರ್ತವ್ಯ ನಿರ್ವಹಿಸಿದಾಗ ನಿಜವಾದ ಆಚಾರ್ಯರಾಗುತ್ತಾರೆ. ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್...
ವಯಸ್ಸು 63 ದಾಟಿದರೂ ಚಾಳಿ ಮಾತ್ರ ಬದಲಾಗಲಿಲ್ಲ ಎನ್ನುವಂತೆ, ಐವರು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವೃದ್ಧನೊಬ್ಬ ಅವರ ದುಬಾರಿ ಖರ್ಚುಗಳನ್ನು ನಿಭಾಯಿಸಲು ಕೊನೆಗೆ ಕಳ್ಳತನದ ಹಾದಿ ಹಿಡಿದು ಪೊಲೀಸರ ಅತಿಥಿಯಾಗಿದ್ದಾನೆ! ಬಂಧಿತನನ್ನು 63 ವರ್ಷದ ಬಂಧು...
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿ, ಜಾಮೀನಿನ ಮೇರೆಗೆ ಹೊರಗಿರುವ ಶಾಸಕ ಬಿ.ನಾಗೇಂದ್ರ ಜಾರಿ ನಿರ್ದೇಶನಾಲಯ (ED)ದ ಎದುರು ಸೋಮವಾರ ವಿಚಾರಣೆಗೆ ಹಾಜರಾದರು. ಜಾಲಹಳ್ಳಿಯ ಎಚ್ ಎಂಟಿ ಭವನದಲ್ಲಿರುವ ಇ.ಡಿ.ಕಚೇರಿಗೆ ಇಂದು ಮಧ್ಯಾಹ್ನ ಹಾಜರಾಗಿ ಸುಮಾರು...
ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳ ಚರ-ಸ್ಥಿರಾಸ್ತಿಗಳು, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಪುರಾತನ ಬೆಲೆಬಾಳುವ ವಸ್ತುಗಳ ಸಮಗ್ರ ವಿವರಗಳನ್ನು ಡಿಜಿಟಲೀಕರಣಗೊಳಿಸಿ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಕುರಿತು ವಿವರವಾದ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ...
ಪುತ್ತೂರು; ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟ, ನೋವುಗಳು ಇದ್ದೇ ಇದೆ ಆದರಲ್ಲಿ ಕೆಲವರು ಯಾವುದನ್ನೂ ಇನ್ನೊಬ್ಬರಲ್ಲಿ ಹೇಳಿಕೊಳ್ಳದೆ ಸುಮ್ಮನೆ ಇರುತ್ತಾರೆ. ನಾವು ನಮಗಿಂತ ಕಳೆಗಿನವರ ಕಷ್ಟ, ನೋವನ್ನು ಅರಿತುಕೊಂಡಾಗ ನಮ್ಮ ಕಷ್ಟಗಳು ಕಷ್ಟಗಳೇ ಅಲ್ಲ...
ಪುತ್ತೂರು : ಇತಿಹಾಸ ಪ್ರಸಿದ್ಧ ಮಹೋತೋಭರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ “ಬೃಂದಾವನದ ಕರುಣಾಳು ” ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ ಗೊಳಿಸಲಾಯಿತು ಮುಖ್ಯ ಅತಿಥಿಗಳಾಗಿ ಪಂಜಿ ಗುಡ್ಡೆ ಈಶ್ವರ ಭಟ್ (ಅಧ್ಯಕ್ಷರು ಮಹಾಲಿಂಗೇಶ್ವರ ದೇವಸ್ಥಾನ...
ಮಂಗಳೂರು : SIR ಪ್ರಕ್ರಿಯೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ NRI ಕನ್ನಡಿಗರಿಗೆ ನೀಡಲಾಗಿರುವ ನೋಟೀಸ್ನಲ್ಲಿ, ಸಂಬಂಧಪಟ್ಟವರು ಭಾರತಕ್ಕೆ ಆಗಮಿಸಿ ಭೌತಿಕವಾಗಿ ಹಾಜರಾಗಬೇಕೆಂಬ ನಿಯಮದಿಂದ ಉಂಟಾಗುತ್ತಿರುವ ತೊಂದರೆಗಳನ್ನು ಗಮನಕ್ಕೆ ತೆಗೆದುಕೊಂಡು, NRI ಕನ್ನಡಿಗರಿಗೆ ವರ್ಚುವಲ್ ಹಾಜರಾತಿ ಅಥವಾ ಪಾಸ್ಪೋರ್ಟ್...
ಶಿವಮೊಗ್ಗ : ದಿನಾಂಕ 04-09-2026 ರಂದು, ಅರಣ್ಯ ಘಟಕ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ಸಿಂಗ್ ರವರ ಮಾರ್ಗದರ್ಶನದಲ್ಲಿ, ಅರಣ್ಯ ಸಂಚಾರಿ ದಳ ಸಾಗರದ ಪಿ.ಎಸ್.ಐ ವಿನಾಯಕ ಹಾಗೂ ಸಿಬ್ಬಂದಿಗಳು, ಹೊಸನಗರದ ರಿಪ್ಪನ್ ಪೇಟೆಯ ಬರುವೆ...