Connect with us

ಇತರ

ಅಳಿಕೆ ಗ್ರಾಮದ ಮಹಮ್ಮಾಯಿ ಭಜನ ಮಂದಿರ ಜೇಡ್ಡು ಅಶೋಕ ಜನ ಮನ 2016 ಉದ್ಘಾಟನಾ ಕಾರ್ಯಕ್ರಮ

Published

on

ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಅಶೋಕ್ ಕುಮಾರ್ ರೈ ಯವರ ನೇತೃತ್ವದಲ್ಲಿ ನಡೆಯುವ ಅಶೋಕ ಜನ -ಮನ 2026 ಕಾರ್ಯಕ್ರಮದ ಗ್ರಾಮದ ಜನರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ಗ್ರಾಮ ಭೇಟಿ ಕಾರ್ಯಕ್ರಮದ ಉದ್ಘಾಟನೆ ಯು ಅಳಿಕೆ ಗ್ರಾಮದ ಆನೆಪದವು ಭಜನಾ ಮಂದಿರದಲ್ಲಿ ಉದ್ಘಾಟಿಸಲಾಯಿತು.

ಉದ್ಘಾಟನೆಯನ್ನು ಅಳಿಕೆ ಕೃಷಿ ಪತ್ತಿನ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಕಾನ ಈಶ್ವರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಜಯಪ್ರಕಾಶ್ ಬದಿನಾರು ರಾಮಣ್ಣ ಪಿಲಿಂಜ ಪದ್ಮನಾಭ ಪೂಜಾರಿ ಸಣ್ಣಗುತ್ತು ಎಲ್ಯಣ್ಣ ಪೂಜಾರಿ. ನಾರಾಯಣ ಪೂಜಾರಿ ಬದಿಗುಡ್ಡೆ ಗೋವಿಂದ ಪ್ರಕಾಶ್ ವಿ ಜಿ ಆಡಳಿತ ಮುಕ್ತೆ ಸರರು ರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮಡಿಯಾಲ.ವೆಂಕಟೇಶ್ ಬಟ್ ಒಳಬೈಲು ಮುಕ್ತೆಸರರು ಗ್ರಾಮ ದೈವಸ್ಥಾನ ಕಲೇoಚಿಪಾದೆ , ಸುಂದರ ಭಟ್ ಮುಖ್ಯಸ್ಥರು ಧೂಮಾವತಿ ಕ್ಷೇತ್ರ ಮುವಾಜೆ. ಮಹಾಲಿಂಗ ನಾಯಕ್ ಗೌರವಾಧ್ಯಕ್ಷರು ಮಹಮ್ಮಾಯಿ ಭಜನಾ ಮಂದಿರ ಆನೆಪದವು. ನಾಗರಾಜ ಜೆಡ್ಡು ಅಧ್ಯಕ್ಷರು ಮಹಮ್ಮಾಯಿ ಭಜನಾಮಂದಿರ ಶ್ರೀಧರ್ ಪೂಜಾರಿ ಬ ಬಾಳೆಕಲ್ಲು ಮಾಜಿ ಅಧ್ಯಕ್ಷರು ಮಾಣಿಲ ಗ್ರಾಮ ಪಂಚಾಯತ್. ಪ್ರವೀಣ್ ಪೂಜಾರಿ ಸಣ್ಣ ಗುತ್ತು ಅಳಿಕೆ ಕಾರ್ಯಕ್ರಮವನ್ನು ನಿರೂಪಿಸಿದರು

 

Continue Reading
Click to comment

Leave a Reply

Your email address will not be published. Required fields are marked *

Advertisement