Published
16 hours agoon
By
Akkare News

ವಿದ್ಯಾರ್ಥಿಗಳ ಭವಿಷ್ಯದ ರೂವಾರಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಂಸ್ಥೆಯ ಮೂಲಕ. ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವಂತಹ ಸಾಧಕ ತನ್ನ ದುಡಿಮೆಯಲ್ಲಿ ಶೇಕಡ 10% ರಷ್ಟು ಸಮಾಜ ಸೇವೆಗೆ ಮೀಸಲಿಡುವಂತಹ ಸಾಧಕ ವ್ಯಾಪಾರಕ್ಕೊಂದು ಸಣ್ಣ ಅಂಗಡಿಯನ್ನು ನಿರೂಪಿಸಿಕೊಂಡು ವೃತ್ತಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದಾರೆ ರಾಜ್ಯ ಮಟ್ಟದ ಜಿಲ್ಲಾಮಟ್ಟದ ಪ್ರಶಸ್ತಿಗಳು ಒದಗಿ ಬಂದರೂ ಕೂಡ ಯಾವುದನ್ನು ಪ್ರಚಾರವಾಗಿ ಬಯಸದೆ ಸೇವೆಯನ್ನೇ ಮುಂದುವರಿಸಿಕೊಂಡು ಬಂದಂತಹ ಸಾಧಕ ಇದೀಗ ಕರ್ನಾಟಕ ವಿಡಿಯೋ ಕ್ಲಬ್ ರಾಜ್ಯದ ಶ್ರೇಷ್ಠ ಸಾಧಕ ಪ್ರಶಸ್ತಿ ಕರ್ನಾಟಕ ರತ್ನ 2026 ಇದರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಇದೇ ಬರುವ ನವಂಬರ್ 29 ತಾರೀಖಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್ ಬೆಂಗಳೂರು ಇಲ್ಲಿ ನಡೆಯುವ ಕರ್ನಾಟಕ ಮೀಡಿಯಾ ಕ್ಲಬ್ ಅಭಿನಂದನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.





